ಉಳಿತಾಯ ಖಾತೆಯನ್ನು ವ್ಯಕ್ತಿಗಳು / ಅಪ್ರಾಪ್ತ ವಯಸ್ಕರು / HUF ಗಳು ತೆರೆಯಬಹುದು.
ವೈಶಿಷ್ಟ್ಯಗಳು:
| ಕ್ರಮ ಸಂಖ್ಯೆ | ಅವಧಿ | ಬಡ್ಡಿ ದರ |
|---|---|---|
| 1. | 90 ದಿನಗಳವರೆಗೆ | 5.00% |
| 2. | 91 ರಿಂದ 180 ದಿನಗಳು | 5.50% |
| 3. | 181 ರಿಂದ 364 ದಿನಗಳು | 6.00% |
| 4. | 365 ರಿಂದ 2 ವರ್ಷಗಳು | 7.50% |
| 5. | 2 ವರ್ಷಗಳ ಮೇಲೆ | 8.00% |
| 6. | ಮೂರು ವರ್ಷಗಳಿಗಿಂತ ಮೇಲ್ಪಟ್ಟು ರೂ. 15.00 ಲಕ್ಷ (ಬೃಹತ್ ಠೇವಣಿ) | 8.50% |
| 7. | ಮೂರು ವರ್ಷಗಳಿಗಿಂತ ಮೇಲ್ಪಟ್ಟು ರೂ. 50.00 ಲಕ್ಷ (ಬೃಹತ್ ಠೇವಣಿ) ಎಲ್ಲಾ ನಾಗರಿಕರಿಗೆ | 9.00% |
| 8. | ಹಿರಿಯ ನಾಗರಿಕರಿಗೆ | 0.50% ಹೆಚ್ಚು |
| 9. | ಉಳಿತಾಯ ಖಾತೆ | 3.00% |